Health Tips : ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಸಕಾಲದಲ್ಲಿ ನಿರ್ವಹಿಸದಿದ್ದರೆ, ಅಪಧಮನಿಗಳಲ್ಲಿ ಅಡಚಣೆ ಉಂಟಾಗಬಹುದು, ಇದರಿಂದಾಗಿ ಹೃದಯಾಘಾತ ಅಥವಾ ಪಾಶ್ರ್ವವಾಯು ಉಂಟಾಗುತ್ತದೆ. ಮೊಣಕೈಗಳು, ಮೊಣಕಾಲುಗಳು, ಕೈಗಳು, ಪಾದಗಳು ಅಥವಾ ಕೆಲವೊಮ್ಮೆ ಮೂಗಿನ ಸುತ್ತಲೂ ಸಣ್ಣ, ಮೃದುವಾದ, ಹಳದಿ ಅಥವಾ ಕೆಂಪು ಬಣ್ಣದ ಗಂಟಿನ ರೂಪದ ಬಾವುಗಳು ಕೊಲೆಸ್ಟ್ರಾಲ್ ಹೆಚ್ಚಳದ ಆರಂಭಿಕ ಚಿಹ್ನೆಗಳಾಗಿದ್ದು. ಮನುಷ್ಯರು ಆಧುನಿಕ ಬದುಕಿಗೆ ಒಗ್ಗಿಕೊಂಡಷ್ಟೇ ಸುಲಭವಾಗಿ ಹಲವು ರೋಗಗಳಿಗೂ ಆಹ್ವಾನ ನೀಡುತ್ತಿದ್ದಾರೆ. ಕೆಲಸ, ಜವಾಬ್ದಾರಿಗಳ ನಡುವೆ ಆರೋಗ್ಯದ