ದೇಹ ಮತ್ತು ಮನಸ್ಸಿನ ಉತ್ತಮ ಆರೋಗ್ಯಕ್ಕಾಗಿ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ಆರೋಗ್ಯಕರ ದೇಹಕ್ಕೆ ಕನಿಷ್ಠ 7 ರಿಂದ 9 ಗಂಟೆಗಳ ನಿದ್ದೆ ಅಗತ್ಯ. ವಾಸ್ತವವಾಗಿ ನಿದ್ದೆ ಮಾಡುವಾಗ, ನಮ್ಮ ದೇಹವು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಸರಿಪಡಿಸಲು ಕೆಲಸ ಮಾಡುತ್ತದೆ. ಇದರಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನಿದ್ರೆಯಿಂದ ಎದ್ದ ನಂತರ ನಾವು ಶಕ್ತಿಯುತವಾಗಿರುವುದಕ್ಕೆ ಇದೇ ಕಾರಣ. ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ, ಕೆಲಸದ ಒತ್ತಡವು ತುಂಬಾ