Normal 0 false false false EN-US X-NONE X-NONE ಬೆಂಗಳೂರು : ಸಾಸಿವೆಯನ್ನು ಒಗ್ಗರಣೆಗೆ ಬಳಸುತ್ತಾರೆ. ಆದರೆ ಇದರಲ್ಲಿ ಔಷಧೀಯ ಗುಣವಿರುವುದರಿಂದ ಇದನ್ನು ಕೆಲವು ಅನಾರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. *3 ಗ್ರಾಂ ಸಾಸಿವೆ ಪುಡಿಯನ್ನು ½ ಲೋಟ ಬಿಸಿ ನೀರಿಗೆ ಬೆರೆಸಿ ಊಟವಾದ ನಂತರ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ. *ಸಾಸಿವೆಯನ್ನು ನೀರಿನಲ್ಲಿ ಅರೆದು ಬಿಸಿ ಮಾಡಿ ವೀಳ್ಯದೆಲೆಗೆ ಹಚ್ಚಿ ಇದನ್ನು ಹುಣ್ಣಿನ ಮೇಲೆ ಇಟ್ಟು ಕಟ್ಟಬೇಕು. ಆಗ