ಬೆಂಗಳೂರು : ದಾಸವಾಳದ ಹೂವ್ನು ಪೂಜೆಗೆ ಬಳಸುತ್ತಾರೆ. ಹಾಗೇ ಇದು ಕೂದಲ ಆರೈಕೆಗೂ ಉತ್ತಮ ಎನ್ನುತ್ತಾರೆ. ಅಷ್ಟೇ ಮಾತ್ರವಲ್ಲ ದಾಸವಾಳ ಹೂ ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ.