ಬೆಂಗಳೂರು : ಅಲೋವೆರಾ ಸೌಂದರ್ಯ ವೃದ್ದಿಸಲು ಬಹಳ ಸಹಕಾರಿ. ಹಾಗೇ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ ಎಂದು ಹೇಳುತ್ತಾರೆ. ಆದರೆ ಇದರಿಂದ ಕೆಲವು ಅಡ್ಡಪರಿಣಾಮಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಿ. * ಅಲೋವೆರಾ ಎಲೆಗಳು ಲೇಟಿಕ್ಸ್ ನ್ನು ಹೊಂದಿದ್ದು, ಇದು ಹಲವಾರು ಅಲರ್ಜಿ ಹೊಂದಿರುವುದರಿಂದ ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣವಾಗಬಹುದು. *ಕೆಲವೊಮ್ಮೆ ಅಲೋವೆರಾ ಸೇವನೆಯಿಂದ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತದೆ.* ಅಲೋವೆರಾದಲ್ಲಿರುವ ಜೈವಿಕ ಸಕ್ರಿಯ ಸಂಯುಕ್ತಗಳು ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು.* ಅಲೋವೆರಾವು ದೇಹದ