ಬೆಂಗಳೂರು : ಸೆಕ್ಸ್ ಎನ್ನುವುದು ಪ್ರತೀ ಮನುಷ್ಯನಿಗೂ ಅತ್ಯವಶ್ಯಕ. ಆದರೆ ಅತಿಯಾದರೆ ಅಮೃತ ಕೂಡ ವಿಷವೆಂದು ಹಿರಿಯರು ಹೇಳುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಬಯೋ ಹ್ಯಾಕರ್ಸ್ ಹೇಳುವ ಪ್ರಕಾರ ಪ್ರತೀ ದಿನ ನಾಲ್ಕಕ್ಕಿಂತಲೂ ಅಧಿಕ ಬಾರಿ ಶೃಂಗಾರದಲ್ಲಿ ಭಾಗವಹಿಸಿದರೆ ಈ ತೊಂದರೆಗಳು ಬರುತ್ತವಂತೆ.