ಬೆಂಗಳೂರು : ದೇಹವು ಬಯಸುವಂತಹ ಕಾಮವನ್ನು ತಣಿಸಲು ಪುರುಷರು ಮಾಡುವಂತಹ ಕ್ರಿಯೆಯೆ ಹಸ್ತಮೈಥುನ. ಅತಿಯಾದ ಒತ್ತಡದ ಸಹಿತ ಕೆಲವೊಂದು ಸಮಸ್ಯೆಗಳಿಂದ ಹಸ್ತಮೈಥುನವು ಪಾರು ಮಾಡಬಹುದು. ಆದರೆ ಇದು ಅತಿಯಾದರೆ ಅದರಿಂದ ಕೆಲವು ದುಷ್ಪರಿಣಾಮಗಳು ಕೂಡ ಆಗುತ್ತದೆ.