ಬೆಂಗಳೂರು : ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಚರ್ಮದ ಸಮಸ್ಯೆಗಳು ಕೂಡ ಒಂದು. ಹೌದು, ಮಹಿಳೆಯರು ಗರ್ಭಾಧಾರಣೆಯ ವೇಳೆ ಕೆಲವೊಂದು ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವು ಯಾವುವು ಎಂಬುದನ್ನು ತಿಳಿಯೋಣ. *ಗರ್ಭಧಾರಣೆಯ ವೇಳೆ ಮಹಿಳೆಯರಲ್ಲಿ ಹಾರ್ಮೋನ್ ನಿಮದಾಗಿ ಮುಖದಲ್ಲಿ ಹೆಚ್ಚಾಗಿ ಮೊಡವೆಗಳು ಮೂಡುತ್ತವೆ. *ಗರ್ಭಧಾರಣೆಯ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಮಟ್ಟ ಏರಿಕೆಯಾಗುವುದರಿಂದ ಹೊಟ್ಟೆ, ಕಾಲುಗಳು, ಸ್ತನಗಳು ಸುತ್ತ ತುರಿಕೆ ಕಾಣಿಸಿಕೊಳ್ಳುವುದು. * ಗರ್ಭಧಾರಣೆಯ ಸಮಯದಲ್ಲಿ ಈಸ್ಟ್ರೋಜನ್