ಈ ವಸ್ತುಗಳು ಸಂಗಾತಿಯ ಲೈಂಗಿಕ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತವೆಯಂತೆ !

ಬೆಂಗಳೂರು, ಶನಿವಾರ, 18 ಆಗಸ್ಟ್ 2018 (06:44 IST)

ಬೆಂಗಳೂರು : ಸಂಗಾತಿಯ ನಡವಳಿಕೆಯ ಜೊತೆಗೆ ಕೆಲವೊಂದು ವಿಚಾರಗಳು, ವಸ್ತುಗಳು ವ್ಯಕ್ತಿಯ ಲೈಂಗಿಕ ಬಯಕೆಯನ್ನು ಬಡಿದೆಬ್ಬಿಸಲು ಕಾರಣವಾಗುತ್ತವೆ. ಅವು ಯಾವುವು ಎಂಬುದು ಇಲ್ಲಿವೆ ನೋಡಿ.

*ಡಾರ್ಕ್ ಲಿಪ್ ಸ್ಟಿಕ್
ಮಹಿಳೆಯರು ಸುಂದರವಾಗಿ ಅಲಂಕರಿಸಿಕೊಂಡರೆ ಯಾವ ಪುರುಷ ತಾನೇ ಬಲೆಗೆ ಬೀಳದೇ ಇರುತ್ತಾನೆ. ಅದೇ ರೀತಿ ಮಹಿಳೆಯರ ಗಾಢವಾದ ಲಿಪ್ ಸ್ಟಿಕ್ ಪುರುಷ ಅಟ್ರಾಕ್ಟ್ ಆಗಲು ಕಾರಣವಾಗಬಹುದು.

*ಸೀರೆಯುಟ್ಟ ನಾರಿ
ಸೀರೆ ಭಾರತೀಯ ನಾರಿಯ ಪ್ರತೀಕ ಹೌದು. ಹಾಗೆಯೇ ಪುರುಷನ ಗಮನ ಸೆಳೆಯುವುದು ಸೀರೆಯೇ. ಸೀರೆಯುಟ್ಟ ನಾರಿಯ ಲುಕ್ ಗೆ ಮರುಳಾಗದ ಪುರುಷನಿರಲ್ಲ.

*ಪರ್ಫ್ಯೂಮ್
ಕೆಲವೊಂದು ವಿಶೇಷ ಸುಗಂಧ ಕೊಡುವ ಪರ್ಫ್ಯೂಮ್ ಲೈಂಗಿಕ ಕಾಮನೆ ಹೆಚ್ಚಿಸಬಹುದು. ಹಾಗೆಯೇ ಮಲ್ಲಿಗೆ, ಕನಕಾಂಬರ ಹೂಗಳೂ ಲೈಂಗಿಕಾಸಕ್ತಿ ಹೆಚ್ಚು ಮಾಡಬಹುದು.

*ಸಂಗೀತ
ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಆಗಿರುವ ಸುಮಧುರ ಮೂಡಿಬರುತ್ತಿದ್ದರೆ ಬೇರೊಂದು ಲೋಕಕ್ಕೆ ಹೋಗುವುದು ಖಂಡಿತಾ. ಈ ಮೂಡ್ ಲೈಂಗಿಕಾಸಕ್ತಿ ಕೆರಳಿಸಬಹುದು.


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆರೋಗ್ಯಕರ ಉಪಾಹಾರಕ್ಕಾಗಿ ಓಟ್ಸ್ ಉತ್ತಪ್ಪ

ಮಿಕ್ಸರ್‌ನಲ್ಲಿ ಓಟ್ಸ್ ಅನ್ನು ಪುಡಿಮಾಡಿಕೊಳ್ಳಿ (ನೀರು ಸೇರಿಸಬಾರದು) - ಒಂದು ಬಟ್ಟಲಿಗೆ ಪುಡಿಮಾಡಿ ...

news

ಜಾಗಿಂಗ್ ಜಾಗಿಂಗ್ !!! ಆರೋಗ್ಯದ ಮೇಲೆ ಪರಿಣಾಮಗಳೇನು?

ಜಾಗಿಂಗ್ ಮಾಡುವುದು ಒಂದು ರೀತಿಯ ಸಂಪೂರ್ಣವಾದ ವ್ಯಾಯಾಮ ಎಂದು ಹೇಳಬಹುದು. ಇದು ಒಂದು ತರಹದ ಕ್ರೀಡೆಯೂ ...

news

ಮಿಲನಕ್ರಿಯೆ ಬಳಿಕ ಮಹಿಳೆಯರು ಈ ಕೆಲಸ ಮಾಡಲೇಬಾರದು!

ಬೆಂಗಳೂರು: ಲೈಂಗಿಕ ಕ್ರಿಯೆ ಬಳಿಕ ಕೆಲವು ಮಾಡಬಾರದ ಕೆಲಸಗಳಿವೆ. ಅದನ್ನು ಮಾಡುವುದು ಆರೋಗ್ಯದ ಮೇಲೆ ಪರಿಣಾಮ ...

news

ಮಕ್ಕಳ ಗಂಟಲಿನಲ್ಲಿ ನಾಣ್ಯ ಸಿಕ್ಕಿಹಾಕಿಕೊಂಡಾಗ ಈ ರೀತಿ ಮಾಡಿ ಅಪಾಯದಿಂದ ಕಾಪಾಡಿ

ಬೆಂಗಳೂರು : ಚಿಕ್ಕಮಕ್ಕಳು ತಮಗೆ ಸಿಗುವ ಸಣ್ಣಪುಟ್ಟ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ಳುವ ಕೆಲಸಗಳನ್ನು ...