ಬೆಂಗಳೂರು: ಹಲವಾರು ವಿಚಾರಗಳು ನಿಮ್ಮ ಲೈಂಗಿಕ ಜೀವನಕ್ಕೆ ಅಡ್ಡಿ ಉಂಟು ಮಾಡಬಹುದು. ಸುಮಧುರ ದಾಂಪತ್ಯಕ್ಕೆ ಅಡ್ಡಿ ಮಾಡುವ ಕೆಲವು ವಿಚಾರಗಳೇನು ನೋಡೋಣ.ಸಂಕೋಚ ಸಾಮಾನ್ಯವಾಗಿ ದಂಪತಿಗಳಲ್ಲಿ ಲೈಂಗಿಕ ಜೀವನ ಆರಂಭಿಸಲು ಅಡ್ಡಿಯಾಗುವುದೇ ಸಂಕೋಚ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಸಂಗಾತಿ ಎದುರು ತೆರೆದುಕೊಳ್ಳಲು ನಾಚಿಕೆ ಪಟ್ಟುಕೊಳ್ಳುವುದರಿಂದ ಅದ್ಭುತ ಬಾಂಧವ್ಯವೊಂದಕ್ಕೆ ಅಡ್ಡಿಯಾಗುತ್ತದೆ.ಪ್ರೀತಿ ಇಲ್ಲದ ಮೇಲೆ ಪ್ರೀತಿಯೇ ಎಲ್ಲಾ ಬಾಂಧವ್ಯದ ಅಡ್ಡಿ. ಆದರೆ ಕೆಲವೊಮ್ಮೆ ಇಷ್ಟವಿಲ್ಲದ ಮದುವೆ, ಸಂಬಂಧಗಳು, ಒಬ್ಬರಿಗೊಬ್ಬರು ಹತ್ತಿರವಾಗಲು ಅಡ್ಡಿಯಾಗಬಹುದು.ಹಳೆಯ ಲವ್