ಬೆಂಗಳೂರು: ಬೆಡ್ ರೂಂನಲ್ಲಿ ರತಿಕ್ರೀಡೆ ಸುಗಮವಾಗಿ, ಸಂತೋಷದಾಯಕವಾಗಿ ನಡೆಯಬೇಕೆಂದರೆ ಕೆಲವೊಂದು ಅಂಶಗಳು ಮುಖ್ಯವಾಗುತ್ತವೆ. ಲೈಂಗಿಕ ಮೂಡ್ ಹಾಳು ಮಾಡಲು ಈ ಸಿಂಪಲ್ ವಿಚಾರಗಳು ಸಾಕು.ದೇಹದ ವಾಸನೆ ಕೆಲವರಿಗೆ ಬೆವರಿನ ವಾಸನೆಯೇ ಶತ್ರು. ಕೆಲಸ ಮಾಡಿ ನೇರವಾಗಿ ಕಾಮದಾಟವಾಡಲು ಹೊರಟರೆ ಈ ಆಪತ್ತು ಖಂಡಿತಾ. ಹಾಗಾಗಿ ಲೈಂಗಿಕ ಕ್ರಿಯೆಗೆ ಮೊದಲು ಚೆನ್ನಾಗಿ ಸೋಪ್ ಹಾಕಿ ಸ್ನಾನ ಮಾಡಿಕೊಳ್ಳಿ. ದೇಹದ ಶುಚಿತ್ವ ಸುಖ ಲೈಂಗಿಕ ಜೀವನಕ್ಕೆ ದಾರಿ ಎನ್ನುವುದನ್ನು ಮರೆಯಬೇಡಿ.ಬಾಯಿ ವಾಸನೆ ಕೆಟ್ಟ