ಬೆಂಗಳೂರು: ಕೆಲವೊಂದು ವಿಚಾರಗಳು, ವಸ್ತುಗಳು ನಮ್ಮ ಲೈಂಗಿಕ ಬಯಕೆಯನ್ನು ಬಡಿದೆಬ್ಬಿಸಲು ಕಾರಣವಾಗುತ್ತವೆ. ಅವು ಯಾವುವು ನೋಡೋಣ.ಡಾರ್ಕ್ ಲಿಪ್ ಸ್ಟಿಕ್ ಮಹಿಳೆಯರು ಸುಂದರವಾಗಿ ಅಲಂಕರಿಸಿಕೊಂಡರೆ ಯಾವ ಪುರುಷ ತಾನೇ ಬಲೆಗೆ ಬೀಳದೇ ಇರುತ್ತಾನೆ. ಅದೇ ರೀತಿ ಮಹಿಳೆಯರ ಗಾಢವಾದ ಲಿಪ್ ಸ್ಟಿಕ್ ಪುರುಷ ಅಟ್ರಾಕ್ಟ್ ಆಗಲು ಕಾರಣವಾಗಬಹುದು.ಸೀರೆಯುಟ್ಟ ನಾರಿ ಸೀರೆ ಭಾರತೀಯ ನಾರಿಯ ಪ್ರತೀಕ ಹೌದು. ಹಾಗೆಯೇ ಪುರುಷನ ಗಮನ ಸೆಳೆಯುವುದು ಸೀರೆಯೇ. ಸೀರೆಯುಟ್ಟ ನಾರಿಯ ಲುಕ್ ಗೆ ಮರುಳಾಗದ ಪುರುಷನಿರಲ್ಲ.ಪರ್ಫ್ಯೂಮ್