ಬೆಂಗಳೂರು: ದೊಡ್ಡವರು ಹೇಳುವ ಹಾಗೆ ಕಟ್ಟುವದು ಕಷ್ಟ. ಆದರೆ ಕೆಡವುದು ಸುಲಭದ ಕೆಲಸ. ಇದು ನಮ್ಮ ಜೀವನಕ್ಕೆ ಬಹಳ ಅನ್ವಯಿಸುತ್ತದೆ. ಸುಮಧುರ ದಾಂಪತ್ಯ ಹಾಳು ಮಾಡಲು ನಮ್ಮ ಕೆಲವು ಅಭ್ಯಾಸಗಳೇ ಸಾಕು. ತಪ್ಪು ಹುಡುಕುವುದು ಪದೇ ಪದೇ ಸಂಗಾತಿಯ ಬಳಿ ನೀನು ಹೀಗೆ ಮಾಡಿದರೆ ತಪ್ಪು, ಇದು ಸರಿಯಲ್ಲ ಎಂದು ಸಲಹೆ ಕೊಡುತ್ತಿದ್ದರೆ ಎಲ್ಲರಿಗೂ ಇಷ್ಟವಾಗದು. ಯಾರೂ ಚಿಕ್ಕ ಮಕ್ಕಳಲ್ಲ. ಸರಿ ತಪ್ಪು ಯಾವುದು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ.