ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ವಿಚಾರದಲ್ಲಿ ಹುಡುಗಿಯರಿಗೆ ಏನೇನೋ ಕನಸುಗಳು, ಕಲ್ಪನೆಗಳು ಇರುತ್ತವೆ. ಆದರೆ ಮದುವೆಯಾಗುವ ಹುಡುಗನಲ್ಲಿ ಈ ಮೂರು ಗುಣಗಳು ಇರಲೇಬೇಕು. ಸಂಗಾತಿ ಬಗ್ಗೆ ಆತನಿಗೆ ಎಷ್ಟು ಕಾಳಜಿ ಇದೆ ಮದುವೆ ಜೀವನದ ಬಗ್ಗೆ, ತನ್ನ ಸಂಗಾತಿಯಾಗುವವಳ ಬಗ್ಗೆ ತನ್ನದೇ ಆದ ಕಲ್ಪನೆ ಇದ್ದವರು ಮಾತ್ರ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಬಲ್ಲ. ಯಾರದ್ದೋ ಒತ್ತಾಯಕ್ಕೆ ಮದುವೆಯಾಗುವ ಬದಲು ತನಗೇ ಮದುವೆ, ಸಂಗಾತಿ ಬೇಕು ಎನ್ನುವ ಲವ ಲವಿಕೆ ಆತನಲ್ಲಿರಬೇಕು.ಹೆಣ್ಣಿನ