ಬೆಂಗಳೂರು: ವೈದ್ಯಕೀಯವಾಗಿ ನೋಡಿದರೆ ಮುಟ್ಟಿನ ದಿನಗಳಲ್ಲಿ ಸಂಭೋಗ ಕ್ರಿಯೆ ನಡೆಸುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೂ ಈ ಎರಡು ಕಾರಣಕ್ಕೆ ಸಂಭೋಗ ಕ್ರಿಯೆ ನಡೆಸದೇ ಇರಲು ಕೆಲವರು ಸಲಹೆ ನೀಡುತ್ತಾರೆ.ಮುಟ್ಟಿನ ದಿನಗಳ ಸ್ರಾವ ಸಂಭೋಗಿಸುವಾಗ ಮತ್ತೆ ದೇಹದೊಳಕ್ಕೆ ಪ್ರವೇಶಿಸಿದರೆ ಒಳ್ಳೆಯದಲ್ಲ. ಆರೋಗ್ಯ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಸಂಭೋಗ ಬೇಡ ಎನ್ನುತ್ತಾರೆ.ಅದಲ್ಲದೆ, ಈ ದಿನಗಳಲ್ಲಿ ಗುಪ್ತಾಂಗ ಸೂಕ್ಷ್ಮವಾಗಿದ್ದು, ಸೋಂಕು ತಗುಲುವುದು ಬೇಡ ಎನ್ನುವ ಕಾರಣಕ್ಕೆ ಮಿಲನ ಕ್ರಿಯೆ ನಡೆಸದೇ ಮಹಿಳೆಗೆ ಆ ಸಮಯದಲ್ಲಿ