ಬೆಂಗಳೂರು: ಸಿಕ್ಕಾಪಟ್ಟೆ ಸುಸ್ತಾದಾಗ ನಾವು ಹೇಗೆ ಮಲಗುತ್ತೇವೆಂದು ನಮಗೇ ಗೊತ್ತಿರುವುದಿಲ್ಲ. ಕೆಲವರು ಅದು ಹೇಗೇಗೋ ಭಂಗಿಯಲ್ಲಿ ನಿದ್ರೆ ಮಾಡುತ್ತಾರೆ. ಆದರೆ ನಾವು ಮಲಗುವ ಭಂಗಿ ನಮ್ಮ ಆರೋಗ್ಯವನ್ನು ನಿಯಂತ್ರಿಸುತ್ತದೆ ಎಂದರೆ ನೀವು ನಂಬಲೇಬೇಕು.ಕುತ್ತಿಗೆ ನೋವು ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ನಾವು ಮಲಗುವಾಗ ಸ್ವಲ್ಪ ಭಂಗಿ ಹೆಚ್ಚು ಕಮ್ಮಿಯಾದರೂ ಕುತ್ತಿಗೆ ನೋವು ಬರುವುದು ಸಹಜ. ಅಂಗಾತ ಮಲಗುವಾಗ ನಾವು ಉಪಯೋಗಿಸುವ ತಲೆದಿಂಬಿನ ಎತ್ತರ ಹೆಚ್ಚಿದ್ದರೂ ಕುತ್ತಿಗೆ ನೋವು ಬರಬಹುದು.ಸಶಬ್ಧ ಉಸಿರಾಟ