ಬೆಂಗಳೂರು: ರೋಗ ನಿರೋಧಕ ಶಕ್ತಿ, ವಿಷಕಾರಿ ಅಂಶವನ್ನು ಹೊರತೆಗೆಯುವ ಶಕ್ತಿ ಹೊಂದಿದೆ. ಹೀಗಾಗಿ ನಮ್ಮ ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ವಸ್ತು ಅರಶಿನ ಪುಡಿ.ಆದರೆ ಒಂದು ದಿನಕ್ಕೆ ನಾವು ಎಷ್ಟು ಅರಶಿನ ಪುಡಿ ಬಳಸಿದರೆ ಸೂಕ್ತ ಎನ್ನುವುದನ್ನು ಆರೋಗ್ಯ ತಜ್ಞರು ಹೇಳುತ್ತಾರೆ. ಇಷ್ಟೇ ಸೇವಿಸಿದರೆ ಅದರ ಇಫೆಕ್ಟ್ ನಿಜವಾಗಿಯೂ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.ತಜ್ಞರ ಪ್ರಕಾರ ಒಂದು ದಿನಕ್ಕೆ 200 ರಿಂದ 500 ಮಿ.ಗ್ರಾಂನಷ್ಟು ಅರಶಿನ ಬಳಸಿದರೆ