ಬೆಂಗಳೂರು: ಲೈಂಗಿಕ ಭಾವನೆ ಹೆಚ್ಚಿಸುವಂತಹ ಕೆಲವು ಆಹಾರಗಳಿದ್ದು, ಅದನ್ನು ಸೇವಿಸಿದರೆ ನಿಮ್ಮೊಳಗೆ ಮೂಡ್ ಹೆಚ್ಚಾಗುತ್ತದೆ ಎಂದು ಹಲವು ಅಧ್ಯಯನಗಳೇ ಹೇಳಿವೆ.