ಬೆಂಗಳೂರು : ಸಾಮಾನ್ಯವಾಗಿ ಅಂಡಾಣು ಬಿಡುಗಡೆಯಾದ ದಿನ ಅಥವಾ ಹಿಂದಿನ ದಿನ ಅಥವಾ ಮರುದಿನ ಮಿಲನವಾದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ . ಆದರೆ ಕೆಲವರು ಈ ವೇಳೆಯಲ್ಲಿಯೂ ಮಿಲನವಾದರೂ ಕೂಡ ಗರ್ಭಿಣಿಯಾಗುವುದಿಲ್ಲ. ಅಂತವರು ಮಿಲನದ ನಂತರ ಈ ರೀತಿ ಮಾಡಿದರೆ ಖಂಡಿತ ಬೇಗ ಮಗು ಪಡೆಯಬಹುದು. ತಜ್ಞರ ಪ್ರಕಾರ ಸಂಭೋಗದ ನಂತರ ಹೆಣ್ಣುಮಕ್ಕಳು ಕನಿಷ್ಠ 20 ನಿಮಿಷಗಳಾದರೂ ಹಾಸಿಗೆಯಲ್ಲಿಯೇ ಮಲಗಿರುವುದು ಒಳಿತು. ಒಂದು ಗಂಟೆ ಇದ್ದರಂತೂ ಇನ್ನು ಪರಿಣಾಮಕಾರಿ