ಬೆಂಗಳೂರು : ಅಡುಗೆಗೆ ಬಳಸುವ ಪದಾರ್ಥಗಳಲ್ಲಿ ಕರಿಮೆಣಸು ಒಂದು. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ದೇಹದ ತೂಕವನ್ನು ಕೂಡ ಇಳಿಸುತ್ತದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಯೂನಿವರ್ಸಿಟಿ ಸಂಶೋಧಕರು ಕರಿ ಮೆಣಸು ಕುರಿತು ಅಧ್ಯಯನ ನಡೆಸಿ, ಕರಿ ಮೆಣಸನ್ನು ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮೆಣಸಿನಲ್ಲಿರುವ ಪೈಪೆರೋನಾಲ್ ಕಾಂಪೌಂಡ್ ಕುರಿತು ಅಧ್ಯಯನ ನಡೆಸಿದ ಇವರು ಇದರ ಭಾಗವಾಗಿ ಕೊಬ್ಬು ಅಧಿಕವಾಗಿರುವ ಆಹಾರದಲ್ಲಿ ಕರಿಮೆಣಸನ್ನು ಬೆರೆಸಿ