ಬೆಂಗಳೂರು: ಪುರುಷ ಮತ್ತು ಮಹಿಳೆಯರ ನಡುವೆ ಆಕರ್ಷಣೆ ಹೆಚ್ಚಲು ಬಣ್ಣವೂ ಮುಖ್ಯವಾಗುತ್ತದೆ ಎಂದು ಬ್ರಿಟನ್ ನ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.ಮಹಿಳೆಯರು ತೊಡುವ ಲಿಪ್ ಸ್ಟಿಕ್ ಬಣ್ಣ, ಬೆಡ್ ರೂಂನ ಕವರ್ ನ ಬಣ್ಣ, ಲೈಂಗಿಕ ಕ್ರಿಯೆ ನಡೆಸುವ ಪರಿಸರದಲ್ಲಿ ಹೆಚ್ಚು ಯಾವ ಬಣ್ಣ ಇರುತ್ತದೆ ಎನ್ನುವುದರ ಮೇಲೆ ರೊಮ್ಯಾಂಟಿಕ್ ಮೂಡ್ ಹೆಚ್ಚಾಗುತ್ತದೆ ಎಂದು ಅಧ್ಯಯನಕಾರರು ಹೇಳುತ್ತಾರೆ.ಹೆಚ್ಚಾಗಿ ಪುರುಷರು ಮಹಿಳೆಯರಲ್ಲಿ ಕೆಂಪು ಬಣ್ಣದ ಲಿಪ್ ಸ್ಟಿಕ್ ಇದ್ದರೆ, ಕೆಂಪು ಬಣ್ಣದ ಬೆಡ್ ಕವರ್