ಬೆಂಗಳೂರು : ತಲೆಯಲ್ಲಿ ಹೇನುಗಳಿದ್ದರೆ ತುಂಬಾ ಕಿರಿಕಿರಿ, ಮುಜುಗರವಾಗುತ್ತದೆ. ಅಷ್ಟೇ ಅಲ್ಲದೇ ಈ ಹೇನುಗಳು ಕಚ್ಚಿ ತಲೆಯಲ್ಲಿ ಗಾಯಗಳು ಕೂಡ ಆಗುತ್ತದೆ. ಇವುಗಳನ್ನು ಹೋಗಲಾಡಿಸಲು ಅನೇಕ ವಿಧದ ಶಾಂಪುಗಳನ್ನು , ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಅದೇರೀತಿ ಇದೀಗ ಹೇನುಗಳನ್ನು ಸಾಯಿಸಲು ವಿಶೇಷವಾದ ಬಾಚಣಿಗೆಯನ್ನು ಕಂಡುಹಿಡಿಯಲಾಗಿದೆ.