ಪತ್ನಿಯ ಈ ಬಯಕೆ ನನ್ನನ್ನು ಚಿಂತೆಗೀಡು ಮಾಡಿದೆ

ಬೆಂಗಳೂರು, ಶುಕ್ರವಾರ, 16 ಆಗಸ್ಟ್ 2019 (10:29 IST)

ಬೆಂಗಳೂರು : ನಾನು ಮದುವೆಯಾಗಿ 4 ವರ್ಷಗಳಾಗಿವೆ. ನಾನು ನನ್ನ ಹೆಂಡತಿ ಉತ್ತಮ ಲೈಂಗಿಕ ಸಂಬಂಧವನ್ನು  ಹೊಂದಿದ್ದೆವೆ. ಆದರೆ ಇತ್ತೀಚೆಗೆ ಆಕೆ ಪರಪುರುಷನ ಜೊತೆ ಮಲಗಲು ಬಯಸುತ್ತಿದ್ದಾಳೆ  ಎಂಬ ಸುಳಿವು ನೀಡುತ್ತಿದ್ದಾಳೆ. ನನಗೆ ಬೇರೆ ಮಹಿಳೆಯ ಜೊತೆ ಮಲಗಲು ಹೇಳುತ್ತಿದ್ದಾಳೆ. ಇದರಿಂದ ಜೀವನದಲ್ಲಿ ಮತ್ತಷ್ಟು ಖುಷಿ ಸಿಗುತ್ತದೆ ಎನ್ನುತ್ತಾಳೆ. ಆದರೆ ನನಗೆ ಹಾಗೇ ಮಾಡಲು ಇಷ್ಟವಿಲ್ಲ. ಇದನ್ನು ಆಕೆಗೆ ಹೇಗೆ ಅರ್ಥಮಾಡಿಸಲಿ?ಉತ್ತರ : ಇದು ಸಾಮಾನ್ಯ. ಅವಳು ನಿಜವಾಗಿಯೂ ಗಂಭೀರವಾಗಿದ್ದಾಳೆ. ನೀವು ಹಾಸಿಗೆಯಲ್ಲಿ ಇನ್ನು ಹೆಚ್ಚು ಮಾಡಬೇಕು ಅಥವಾ ರೀತಿಯಲ್ಲಿ ಮಾಡಬೇಕು ಎಂದು ಅವಳು  ಸುಳಿವು  ನೀಡುತ್ತಿದ್ದಾಳೆ. ನೀವು ಅವಳನ್ನು ಗಂಭೀರವಾಗಿ ಪರಿಗಣಿಸಬೇಕು. ಮತ್ತು ಇದನ್ನು ಸುಧಾರಿಸಲು ಅವಳ ಸಹಾಯ ತೆಗೆದುಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನನ್ನ ಅಕ್ಕನ ಮೇಲೆ ಕಾಮೋದ್ರೇಕಗೊಂಡಿದ್ದೇನೆ

ಬೆಂಗಳೂರು : ನನ್ನ ವಯಸ್ಸು 18, ನನ್ನ ಅಕ್ಕನ ವಯಸ್ಸು 21, ನಾವು ತಂದೆತಾಯಿಯನ್ನು ಕಳೆದುಕೊಂಡಿದ್ದರಿಂದ ...

news

ಸಕ್ಕರೆ ಇಷ್ಟವಿದ್ದು ತಿನ್ನಲು ಆಗದವರು ಅದರ ಬದಲು ಈ 5 ಪದಾರ್ಥಗಳನ್ನು ಬಳಸಿ

ಬೆಂಗಳೂರು : ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ...

news

2-3 ದಿನ ನೀರಿನಲ್ಲಿದ್ದರೂ ಹಾಳಾಗದೆ ಕಾರ್ಯನಿರ್ವಹಿಸುತ್ತಿದೆಯಂತೆ ಈ ಫೋನ್

ಇಂಗ್ಲೆಂಡ್ : ಸಾಮಾನ್ಯವಾಗಿ ಫೋನ್ ಗಳು ನೀರಿಗೆ ಬಿದ್ದ ತಕ್ಷಣ ಅವು ತಮ್ಮ ಕಾರ್ಯವನ್ನು ...

news

ಎಣ್ಣೆಯುಕ್ತ ಚರ್ಮ ನಿವಾರಣೆಗೆ ಈ ಫೇಸ್ ಪ್ಯಾಕ್ ನ್ನು ಬಳಸಿ

ಬೆಂಗಳೂರು : ಎಣ್ಣೆಯುಕ್ತ ಚರ್ಮವು ಮೊಡವೆಗಳ ಸಮಸ್ಯೆ ಕಾರಣವಾಗುತ್ತದೆ. ಎಣ್ಣೆಯುಕ್ತ ಚರ್ಮದವರು ಹೊರಗಡೆ ...