ತೈವಾನ್ : ಫ್ರೈಡ್ ಚಿಕನ್ ಇಷ್ಟಪಡುವವರಿಗೊಂದು ಬ್ಯಾಡ್ ನ್ಯೂಸ್. ಫ್ರೈಡ್ ಚಿಕನ್ ತಿನ್ನವರು ಸೆಕ್ಸ್ ಸಂಬಂಧಿ ಸಮಸ್ಯೆಗೊಳಗಾಗುತ್ತಾರಂತೆ. ತೈವಾನ್ ನ 17 ವರ್ಷದ ಹುಡುಗ ಜಾಕಿ ಎಂಬಾತನು ಫ್ರೈಡ್ ಚಿಕನ್ ತಿನ್ನುತ್ತಿದ್ದರಿಂದ ಆತನ ತೂಕ ಹೆಚ್ಚಾಗಿದೆ. ಆರೋಗ್ಯ ಸಮಸ್ಯೆ ಶುರುವಾಗಿದೆ. ಆದ್ರೆ ಇದನ್ನು ನಿರ್ಲಕ್ಷಿಸಿದ ಜಾಕ್, ಫ್ರೈಡ್ ಚಿಕನ್ ಸೇವನೆ ಮುಂದುವರೆಸಿದ್ದ. ಈ ನಡುವೆ ಜಾಕ್ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಉತ್ತೇಜನದ ಕೊರತೆ ಎದುರಾಗ್ತಾ ಇತ್ತಂತೆ. ಈ ಕುರಿತು