ಬೆಂಗಳೂರು : ಬೆಳೆಯುತ್ತಿರುವ ಮಕ್ಕಳಿಗೆ ಕೆಮಿಕಲ್ ಯುಕ್ತ ಪಾನೀಯಗಳನ್ನು ಕುಡಿಸಿ ಆರೋಗ್ಯ ಹಾಳುಮಾಡುವ ಬದಲು ಅವರಿಗೆ ಮನೆಯಲ್ಲೇ ಆರೋಗ್ಯಕರ ಪಾನೀಯ ರಸಾಲವನ್ನು ತಯಾರಿಸಿ ಕೊಡಿ. ಇದರಿಂದ ಅವರ ಆರೋಗ್ಯವು ಉತ್ತಮವಾಗಿರುತ್ತದೆ. ಈ ಪಾನೀಯವನ್ನು ತಯಾರಿಸುವ ವಿಧಾನ ಹೀಗಿದೆ:ಒಣಶುಂಠಿ ಹಾಗೂ ಮೆಣಸಿನ ಕಾಳನ್ನು ತೆಗೆದುಕೊಂಡು ಬೇರೆ ಬೇರೆಯಾಗಿ ತುಪ್ಪ ಹಾಕಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ನಂತರ ಗಟ್ಟಿ ಮೊಸರು 1 ಕಪ್ ತೆಗೆದುಕೊಂಡು ಅದಕ್ಕೆ ನೀರು ಹಾಕದೆ ಮಜ್ಜಿಗೆ ಮಾಡಿ ಅದಕ್ಕೆ