ಬೆಂಗಳೂರು : ಮುಖದ ಮೇಲೆ ಯಾವುದೇ ಕಪ್ಪುಕಲೆಗಳು, ಮೊಡವೆಗಳ ಕಲೆಗಳು, ಸನ್ ಟ್ಯಾನ್ ಗಳಿಲ್ಲದೇ ಮುಖ ಕ್ಲೀನ್ ಆಗಿರಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇರುತ್ತದೆ. ಅಂತವರು ಪ್ರತಿದಿನ ಇದನ್ನು ಹಚ್ಚಿ.