ಬೆಂಗಳೂರು : ಬೇಸಿಗೆ ಕಾಲ ಪ್ರಾರಂಭವಾಗಿದೆ. ಈಗ ಜನರು ದೇಹ ತಂಪಾಗಿಸಲು ಫ್ರಿಜ್ ನಲ್ಲಿರುವ ನೀರನ್ನು ಕುಡಿಯುತ್ತಾರೆ. ಅದರ ಹಲವು ಕಾಯಿಲೆಗಳನ್ನು ನಿವಾರಿಸುವ ಮಣ್ಣಿನ ಮಡಿಕೆಯಲ್ಲಿರುವ ನೀರನ್ನು ಸೇವಿಸಿ.