ಬೆಂಗಳೂರು: ಶರೀರ, ಮುಖದ ಮೇಲೆ ಕಲೆಗಳಿದ್ದಾಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣುತ್ತದೆ. ಯಾವುದೇ ಕ್ರೀಂ ಗಳನ್ನು ಬಳಸಿ ಅದು ಪರಿಣಾಮಬೀರದಿದ್ದರೆ ಈ ಮನೆಮದ್ದನ್ನು ಬಳಸಿ.