ಬೆಂಗಳೂರು : ಕೆಲವರಿಗೆ ಬಿಸಿ ಅಥವಾ ಕೋಲ್ಡ್ ವಸ್ತುಗಳನ್ನು ಬಾಯಿಗೆ ಹಾಕಿದಾಗ ಹಲ್ಲು ಜುಮ್ಮೆನಿಸುತ್ತದೆ. ಹಲ್ಲಿನ ದಂತಕವಚ ಹಾಗೂ ಬೇರುಗಳ ಸಮಸ್ಯೆಯಿಂದ ಈ ರೀತಿ ಸಮಸ್ಯೆ ಎದುರಾಗುತ್ತದೆ. ಇದನ್ನು ಕೆಲವು ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.*ಪೇರಳೆ ಎಲೆ ನೋವು ನಿವಾರಕ, ಉರಿಯೂತ ಹಾಗೂ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಪೇರಳೆ ಫ್ಲೇವನಾಯ್ಡ್ ಗಳಲ್ಲಿ ಸಮೃದ್ಧವಾಗಿರುವ ಸಾರಗಳನ್ನು ಬಳಸುವುದರಿಂದ ಹಲ್ಲುನೋವು ಶಮನವಾಗುತ್ತದೆ. ಆದ್ದರಿಂದ ಎರಡು ಮೂರು ಪೇರಳೆ ಎಲೆಗಳನ್ನು ಅಗಿಯುವುದರಿಂದ ಹಲ್ಲಿನ ಸೂಕ್ಷ್ಮತೆ ಮತ್ತು ನೋವು