ಬೆಂಗಳೂರು : ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಮಹಿಳೆಯರು ಈ ಪ್ರಕರಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಒಂದು ಇಂಟ್ರೆಸ್ಟಿಂಗ್ ಡಿವೈಸ್ ಕಂಡುಹಿಡಿದಿದ್ದಾರೆ. ಎಂಐಟಿಯ ಭಾರತೀಯ ವಿಜ್ಞಾನಿ ಮನೀಶಾ ಮೋಹನ್ ಈ ಇಂಟ್ರೆಸ್ಟಿಂಗ್ ಡಿವೈಸ್ ಕಂಡುಹಿಡಿದಿದ್ದು, ಇದನ್ನು ಮಹಿಳೆರು ಸೇಫ್ಟೀ ಅಲ್ಲದ ಸ್ಥಳಗಳಿಗೆ ಹೋಗುವಾಗ ಧರಿಸಿದರೆ ಕಾಮುಕರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯಕವಾಗುವುದು ಎಂಬುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಡಿವೈಸ್ ಹೇಗೆ ವರ್ಕ್ ಆಗುತ್ತೆ?