ಬೆಂಗಳೂರು : ಲೈಂಗಿಕ ಕ್ರಿಯೆಯ ವೇಳೆ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡುಮಕ್ಕಳಿಗೂ ಸಮಸ್ಯೆ ಎದುರಾಗುತ್ತದೆ. ಆ ವೇಳೆ ದುಸ್ಸಾಹಸಕ್ಕೆ ಕೈ ಹಾಕಿದರಂತೂ ಅಪಾಯ ಎದುರಾಗುವ ಸಂಭವವಿದೆಯಂದು ವೈದ್ಯರು ಹೇಳುತ್ತಾರೆ. ಯುವಕರು ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸುವಾಗ ಶಿಶ್ನದಲ್ಲಿ ಬ್ಲೀಡ್ ಆಗುತ್ತದೆ. ಪುರುಷರ ಶಿಶ್ನ ಮುಂದೊಲಗಿನ ಚರ್ಮ ವೃಷಣ ಕೋಶದವರೆಗೂ ಹಬ್ಬಿರುತ್ತದೆ. ಯಾವಾಗ ಇದರ ಮೇಲೆ ಒತ್ತಡ ಹೆಚ್ಚಾಗುತ್ತದೋ, ಆಗ ಇದು ಹರಿಯುವ ಸಾಧ್ಯತೆ ಇರುತ್ತದೆ. ಇಲ್ಲವೇ ಮೂತ್ರ ಕೋಶ