ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಇದರಿಂದ ತುಂಬಾ ನೋವು ಕಾಣಿಸುತ್ತದೆ. ಇದನ್ನು ಮನೆಮದ್ದಿನಿಂದ ಮೂರೇ ದಿನದಲ್ಲಿ ನಿವಾರಣೆ ಮಾಡಬಹುದು. ಈ ಮನೆಮದ್ದನ್ನು ತಯಾರಿಸುವ ವಿಧಾನ ಇಲ್ಲಿದೆ. ಶರಪುಂಕ ಗಿಡ (wild indigo). ಇದು ಹಳ್ಳಿಕಡೆ ಹೆಚ್ಚಾಗಿ ಸಿಗುತ್ತದೆ. ಈ ಗಿಡದ ಬೇರನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಡಿ. ಒಂದು ವೇಳೆ ಈ ಗಿಡ ಸಿಗದೆ ಇದ್ದರೆ ಆಯುರ್ವೇದ ಶಾಪ್ ನಲ್ಲಿ