ಬೆಂಗಳೂರು : ಸಾಮಾನ್ಯವಾಗಿ ಮಕ್ಕಳು ಎಲ್ಲಾ ತರಹದ ಆಹಾರವನ್ನು ತಿನ್ನುವುದರಿಂದ ಅವರಿಗೆ ಹೆಚ್ಚಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರಿಗೆ ಹೊಟ್ಟೆನೋವಾಗುತ್ತದೆ. ಇದಕ್ಕೆ ಔಷಧಗಳನ್ನು ನೀಡುವ ಬದಲು ಮನೆ ಮದ್ದಿನಿಂದ ನಿವಾರಿಸಬಹುದು. ಕಪ್ಪು ಉಪ್ಪು 10ಗ್ರಾಂ, ಹಳೆ ಹುಣಸೆಹಣ್ಣು 20 ಗ್ರಾಂ, ಜೀರಿಗೆ ಪುಡಿ 40 ಗ್ರಾಂ, ಕಾಳುಮೆಣಸಿನ ಪುಡಿ 80ಗ್ರಾಂ ಇವಿಷ್ಟನ್ನು ಚೆನ್ನಾಗಿ ಜಜ್ಜಿ ಗಟ್ಟಿ ಪೇಸ್ಟ್ ಮಾಡಿ ಬಟಾಣಿ ಗಾತ್ರದ ಉಂಡೆ ಮಾಡಿಕೊಳ್ಳಿ. ಅದನ್ನು ಬಿಸಿಲಿನಲ್ಲಿ 2-3