ಬೆಂಗಳೂರು : ಯುರಿನ್ ನಲ್ಲಿ ಇನ್ ಫೆಕ್ಷನ್ ಆದಾಗ ಉರಿ ಮೂತ್ರ, ಕೆಂಪುಬಣ್ಣದ ಮೂತ್ರ ಆಗುತ್ತಿರುತ್ತದೆ. ಇದನ್ನು ಮನೆ ಮದ್ದಿನಿಂದಲೂ ಕೂಡ ನಿವಾರಿಸಿಕೊಳ್ಳಬಹುದು. ಅದಕ್ಕೆ ಮನೆಮದ್ದು ಇಲ್ಲಿದೆ ನೋಡಿ. ಸೋರೆಕಾಯಿಯನ್ನು ಜ್ಯೂಸ್ ಮಾಡಿಕೊಂಡು ಅದನ್ನು 250ml ತೆಗೆದುಕೊಳ್ಳಬೇಕು, ಅದಕ್ಕೆ 2-3 ಟೀ ಸ್ಪೂನ್ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ. ಊಟ ಆಗಿ ಅರ್ಧಗಂಟೆ ನಂತರ ಕುಡಿಯಿರಿ. ಹೀಗೆ ಕುಡಿಯುವುದರಿಂದ 2-3 ದಿನದಲ್ಲಿ ಯಾವುದೇ ರೀತಿಯ