ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ಮದುವೆಯಾಗಿ 2 ವರ್ಷಗಳಾಗಿವೆ. ನನ್ನ ಹೆಂಡತಿ ಮತ್ತು ನಾನು ಪ್ರಸ್ತಕದಲ್ಲಿನ ಪ್ರತಿಯೊಂದು ಲೈಂಗಿಕ ಸ್ಥಾನವನ್ನೂ ಪ್ರಯತ್ನಿಸಿದ್ದೇವೆ. ಹಾಗೇ ಹೊಸದಾದ ಮತ್ತು ಸಾಹಸಮಯವಾದ ಸ್ಥಾನಗಳನ್ನು ಪ್ರಯತ್ನಿಸಲು ನಾವು ಬಯಸುತ್ತಿದ್ದೇವೆ. ಇದಕ್ಕೆ ನಿಮ್ಮ ಸಲಹೆ ಏನು?