ಬೆಂಗಳೂರು : ಗರ್ಭಿಣಿಯರಿಗೆ ಹಲವು ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಪಿತ್ತ ವಾಂತಿ ಕೂಡ ಒಂದು. ಈ ಪಿತ್ತದಿಂದ ಉಂಟಾಗುವ ವಾಂತಿಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.