ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲಿಯೂ ಬಂಜೆತನದ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ವೀರ್ಯಾಣುಗಳು ನಾಶವಾಗುವಂತಹ ಆಹಾರಗಳನ್ನು ಸೇವಿಸುವುದು. ಹಾಗಾದ್ರೆ ಆ ಆಹಾರಗಳು ಯಾವುದೆಂದು ತಿಳಿಯೋಣ.ಪಿತ್ತ ವೃದ್ಧಿಕರ ಆಹಾರ ತಿನ್ನುವುದರಿಂದ ವೀರ್ಯಾಣುಗಳು ಸಾಯುತ್ತದೆ. ಇದರಿಂದ ಪುರುಷರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಆ ಪಿತ್ತವೃದ್ಧಿಕರ ಆಹಾರ ಯಾವುದೆಂದರೆ: ಕಾಫಿ, ಟೀ, ಆಲ್ಕೋಹಾಲ್, ಧೂಮಪಾನ, ಜಂಕ್ ಫುಡ್ಸ್, ಮತ್ತು ಕೇಕು, ಬ್ರೆಡ್, ಮೈದಾ ಹಿಟ್ಟಿನಿಂದ ತಯಾರಾದ ಆಹಾರ.