ಬೆಂಗಳೂರು :ಅಂಡರ್ ಆಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಆ ಸ್ಥಳ ಕಪ್ಪಾಗಿರುತ್ತದೆ. ಇದರಿಂದ ಸ್ಲೀವ್ ಲೆಸ್ ಡ್ರೆಸ್ ಗಳನ್ನು ಹಾಕಲು ಆಗುವುದಿಲ್ಲ. ಈ ಕಪ್ಪುಕಲೆ ಹೋಗಲಾಡಿಸಲು ಈ ವಿಧಾನ ಬಳಸಿ.