ಬೆಂಗಳೂರು: ಸೂರ್ಯನ ಬಿಸಿಲಿನಿಂದ ಮುಖದ ಮೇಲೆ ಕಪ್ಪು ಕಲೆಗಳು ಮೂಡುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಕಲೆಗಳನ್ನು ನಿವಾರಿಸಲು ಇದರಿಂದ ಮಸಾಜ್ ಮಾಡಿ.