ಬೆಂಗಳೂರು : ಕೆಲಸ ಕಾರ್ಯಗಳನ್ನು ಮಾಡುವಾಗ ಮುಖದ ಮೇಲೆ ತರಚಿದ ಗಾಯಗಳಾಗುತ್ತದೆ. ಕೆಲವೊಮ್ಮೆ ಇದರ ಕಲೆ ಹಾಗೇ ಉಳಿದುಬಿಡುತ್ತದೆ. ಇದು ಮುಖದ ಅಂದವನ್ನು ಕೂಡ ಕೆಡಿಸುತ್ತದೆ. ಈ ಕಲೆಗಳನ್ನು ನಿವಾರಿಸಲು ಹೀಗೆ ಮಾಡಿ. * ನಿಂಬೆ ಹಣ್ಣು ಗಾಯದ ಗುರುತನ್ನು ತೆಗೆಯಲು ಬಹಳ ಉಪಕಾರಿ. ನಿಂಬೆ ಹಣ್ಣಿನ ರಸವನ್ನು ಹತ್ತಿ ಉಂಡೆಯಿಂದ ತೆಗೆದುಕೊಂಡು ಗಾಯದ ಕಲೆಗಳ ಮೇಲೆ ಉಜ್ಜಿ. ಹೀಗೆ ಪ್ರತಿನಿತ್ಯ ಮಾಡಿ ಹಾಗೂ ನಿಯಮಿತವಾಗಿ ಪಾಲಿಸಿ. * ಜೇನುತುಪ್ಪವನ್ನು