ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.