ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಮಹಿಳೆ. ನಾನು ಹಿಂದೆಂದೂ ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ಈಗ ಪರಾಕಾಷ್ಠೆಯ ಸಮಯದಲ್ಲಿ ಗ್ಯಾಸ್ ಹೋಗುತ್ತದೆ. ಇದು ಸಾಮಾನ್ಯವೇ?