ಬೆಂಗಳೂರು : ಪ್ರಶ್ನೆ : ನನಗೆ 26 ವರ್ಷ. ನಾನು ಅಕಾಲಿಕ ಸಲ್ಖನದಿಂದ ಬಳಲುತ್ತಿದ್ದೇನೆ. ಪ್ರತಿಬಾರಿ ನಾನು ಹುಡುಗಿಯನ್ನು ತಬ್ಬಿಕೊಂಡಾಗ ನನ್ನ ಶಿಶ್ನವು ನೆಟ್ಟಗೆ ಆಗುತ್ತದೆ. ಇದರಿಂದ ನಾನು ತುಂಬಾ ಮುಜುಗರಕ್ಕೊಳಗಾಗಿದ್ದೇನೆ. ಇದನ್ನು ಹೇಗೆ ಸರಿಪಡಿಸಲಿ?