ಆರೋಗ್ಯವಂತ ವ್ಯಕ್ತಿಯ ದೇಹದ ಕೊಬ್ಬಿನಂಶ 15 ರಿಂದ 20 ರಷ್ಟು ಇರಬೇಕು. ಜನರು ಮನಸ್ಸಿಗೆ ಬಂದ ಆಹಾರ ಸೇವನೆ ಮಾಡ್ತಾರೆ. ಆದರೆ ಅದನ್ನು ಅರಗಿಸಿಕೊಳ್ಳಲು ಬೇಕಾಗುವಷ್ಟು ಶ್ರಮ ಅಥವಾ ಚಟುವಟಿಕೆ ಮಾಡುವುದಿಲ್ಲ. ಹೀಗಾಗಿ ದೇಹದಲ್ಲಿ ಕೊಬ್ಬು ಉತ್ಪಾದನೆಯಾಗುತ್ತದೆ. Photo Courtesy: Google ಅತಿಯಾದ ಕೊಬ್ಬು ದೇಹವನ್ನು ಹಾಳುಮಾಡುವುದಲ್ಲದೆ, ಮಧುಮೇಹ, ಹೃದ್ರೋಗದಂತಹ ಅನೇಕ ರೋಗಗಳು ಬರಲು ಪ್ರಮುಖ ಕಾರಣವಾಗುತ್ತದೆ. ಒಮ್ಮೆ ಹೆಚ್ಚಾದ ಕೊಬ್ಬನ್ನು ಕರಗಿಸಲು ಬಹಳ ಶ್ರಮ ಪಡಬೇಕಾಗುತ್ತದೆ. ಹೊಟ್ಟೆಯ ಕೊಬ್ಬನ್ನು