ಬೆಂಗಳೂರು: ಲೈಂಗಿಕ ಕ್ರಿಯೆ ನಂತರ ನಿಮಗೆ ತೃಪ್ತಿಯಾಗಿಲ್ಲವೆಂದು ಬೇಸರವಾಗುತ್ತದೆಯೇ? ಪ್ರತೀ ಬಾರಿ ಹೀಗಾಗುತ್ತದೆ ಎಂದರೆ ಅದಕ್ಕೆ ಇವು ಕಾರಣಗಳಿರಬಹುದು. ಅವು ಯಾವುವು ನೋಡೋಣ.ಮಿತಿ ಮೀರಿದ ನಿರೀಕ್ಷೆ ಎಲ್ಲದಕ್ಕೂ ಮಿತಿ ಮೀರಿದ ನಿರೀಕ್ಷೆಯಿಟ್ಟುಕೊಳ್ಳಬೇಡಿ. ಸಿನಿಮಾ, ಕತೆಗೂ ನಿಜ ಜೀವನಕ್ಕೂ ವ್ಯತ್ಯಾಸವಿದೆ. ನಿಮ್ಮ ಕಲ್ಪನಾ ಲೋಕದಂತೆಯೇ ವಾಸ್ತವದಲ್ಲೂ ಸೆಕ್ಸ್ ಇರಬೇಕೆಂದು ಅಂದುಕೊಂಡರೆ ನಿರಾಶೆಯಾಗುವುದು ಖಂಡಿತಾ.ಸಂವಹನ ಕೊರತೆ ಲೈಂಗಿಕ ಕ್ರಿಯೆ ಯಾಂತ್ರಿಕವಾಗಬಾರದು. ನಡು ನಡುವೆ ನಡೆಯುವ ಪಿಸು ಮಾತುಗಳು, ಹೊಗಳಿಕೆ ಸೆಕ್ಸ್ ಲೈಫ್ ನ್ನು