ಬೆಂಗಳೂರು: ಹೆಚ್ಚಿನ ಸಂದರ್ಭದಲ್ಲಿ ಹಾಸಿಗೆ ಕಂಡರೆ ಹೊದಿಕೆ ಹೊದ್ದು ಮಲಗೋಣವೆನಿಸುತ್ತಿದೆಯೇ? ಸೆಕ್ಸ್ ಬೇಡವೆನಿಸಲು ಹಲವು ವಿಚಾರಗಳು ಕಾರಣವಾಗಬಹುದು. ಅವು ಯಾವುವು ನೋಡೋಣ.ಸುಸ್ತು ದಿನವಿಡೀ ಕೆಲಸ ಮಾಡಿದ ಮೇಲೆ ರಾತ್ರಿ ಸುಸ್ತಾಗಿ ಸೆಕ್ಸ್ ಗೆ ಮೂಡ್ ಬರದು. ಇಂತಹ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಬಯಕೆಯೂ ಕಡಿಮೆಯಾಗಿರುತ್ತದೆ.ಮದ್ಯಪಾನ ಮದ್ಯಪಾನದಂತಹ ಮಾದಕ ವಸ್ತುಗಳ ಸೇವನೆಯಿಂದ ನಿಮ್ಮ ಮೇಲೆ ನೀವೇ ನಿಯಂತ್ರಣ ಕಳೆದುಕೊಳ್ಳುತ್ತೀರಿ. ಇಂತಹ ಸಂದರ್ಭದಲ್ಲಿ ಲೈಂಗಿಕ ಕಾಮನೆಯಿದ್ದರೂ ನೀವು ಸುಮಧುರ ಸೆಕ್ಸ್ ನಡೆಸಲು ಸಾಧ್ಯವಿಲ್ಲ.ಸಂಗಾತಿ