ಬೆಂಗಳೂರು : ಲಿವರ್ ನಮ್ಮ ದೇಹದ ಮುಖ್ಯವಾದ ಅಂಗಗಳಲ್ಲಿ ಒಂದು. ಲಿವರ್ ನಮ್ಮ ಆಹಾರದಲ್ಲಿರುವ ವಿಷದ ಅಂಶವನ್ನು ತೆಗೆದುಹಾಕುತ್ತದೆ. ಒಂದು ವೇಳೆ ಲಿವರ್ ಗೆ ಹಾನಿಯುಂಟಾದರೆ ಅನಾರೋಗ್ಯಕ್ಕೀಡಾಗಿ ಸಾವನಪ್ಪುತ್ತಾರೆ. ನಿಮ್ಮ ಲಿವರ್ ಗೆ ಹಾನಿಯಾಗಿದೆ ಎಂದು ಈ 5 ಲಕ್ಷಣಗಳಿಂದ ತಿಳಿಯಬಹುದು. *ಲಿವರ್ ಸಮಸ್ಯೆಗಳು ಕಾಣಿಸುತ್ತಿದ್ದರೆ ಹೊಟ್ಟೆ ನೋವು ಉಂಟಾಗುತ್ತದೆ. ಆದ್ದರಿಂದ ಇಂತಹ ನೋವನ್ನು ನಿರ್ಲಕ್ಷಿಸುವುದು ಕೂಡ ಅಪಾಯಕಾರಿ. *ನಿಮಲ್ಲಿ ಕೀಲು ನೋವು, ಶೀತ ಮತ್ತು ಕೆಮ್ಮು ಹಾಗೂ ಹಸಿವಿನ