ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ ಈ ನೈಸರ್ಗಿಕವಾದ ಜ್ಯೂಸ್

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (07:06 IST)

ಬೆಂಗಳೂರು : ಮನುಷ್ಯನ ದೇಹಕ್ಕೆ ಅತಿ ಮುಖ್ಯ. ದೇಹದಲ್ಲಿ ರಕ್ತ ಉತ್ಪತ್ತಿ ಚೆನ್ನಾಗಿಯಾದರೆ ಮಾತ್ರ ಆ ಮನುಷ್ಯ ಆರೋಗ್ಯವಾಗಿರುತ್ತಾನೆ. ಆದರೆ ಈ ರಕ್ತದಲ್ಲಿ ಕಲ್ಮಶಗಳು ಸೇರಿಕೊಂಡರೆ ಮನುಷ್ಯನ ಕೆಡುತ್ತದೆ. ಹಾಗಾದ್ರೆ ಈ ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ರಕ್ತವನ್ನು ಶುದ್ಧಗೊಳಿಸುವುದು ಹೇಗೆ ಗೊತ್ತಾ?


ಶರೀರದಲ್ಲಿನ ಕಲ್ಮಶ ಹಾಗೂ ಹೆಚ್ಚುವರಿ ಕೊಬ್ಬಿನ ಅಂಶಗಳ ನಿವಾರಣೆಗೆ ಒಂದು ನೈಸರ್ಗಿಕ ಜ್ಯೂಸ್ ನಿಮಗೆ ಸಹಾಯ ಮಾಡಬಲ್ಲದು. ಈ ಜ್ಯೂಸ್ ನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು.  ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.


ನಿಮ್ಮ ಮನೆಯಲ್ಲಿ ಸಿಗುವ ಶುಂಠಿ, ನಿಂಬೆ ಹಣ್ಣು ಹಾಗೂ ದಾಲ್ಚಿನ್ನಿಪುಡಿ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಸೇವಿಸಿದರೆ ರಕ್ತದಲ್ಲಿರುವ ಕಲ್ಮಶಗಳು ಹೊರಗೆಹೋಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿಮಿರು ದೌರ್ಬಲ್ಯದ ಸಮಸ್ಯೆ ಇರುವವರು ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡಿ. ಯಾಕೆ ಗೊತ್ತಾ?

ಬೆಂಗಳೂರು : ನಿಮಿರು ಸಮಸ್ಯೆ ಇರುವವರಿಗೆ ಲೈಂಗಿಕ ಸುಖ ಸಿಗುವುದಿಲ್ಲ. ಇದರಿಂದ ಅವರು ಜೀವನದಲ್ಲಿ ...

news

ಸರಸ ಆಡುವಾಗ ಅಶ್ಲೀಲ ಮಾತನಾಡೋದು ತಪ್ಪೇ?

ಯುವಕ-ಯುವತಿ, ಪ್ರೇಮಿಗಳು ಪ್ರೇಮ ವಿರಹದಿಂದ ದೂರ ಇದ್ದಾಗ ಫೋನಿನಲ್ಲಿ ಕಾಮಕೇಳಿಯ ಚಿತ್ರಣವನ್ನು ...

news

ಕಿಸ್ ಕಲೆ ಕಲೆತು ಮಿಲನದ ಪರಾಕಾಷ್ಠೆ ತಲುಪಿ

ಕಿಸ್ ಮಾಡುವುದು ಒಂದು ಮಿಲನದ ಸಂದರ್ಭದ ಒಂದು ಕಲೆಯಾಗಿದೆ. ಹೆಣ್ಣು-ಗಂಡಿನ ಸಮ್ಮಿಳನಕ್ಕೆ ಒಂದಾಗುವಿಕೆಗೆ ...

news

ಯುವತಿಯ ಸೌಂದರ್ಯ ಹೆಚ್ಚಿಸುವ ಸ್ತನಗಳಲ್ಲಿ ಇದೆ ಮಾಯಾಜಾಲ

ಯುವತಿ ಇಲ್ಲವೇ ಸ್ತ್ರೀಯರನ್ನು ನೋಡಿದರೆ ಯುವಕರ ಮೊದಲ ನೋಟ ಬೀಳುವುದೇ ಅವರ ಸ್ತನಗಳ ಮೇಲೆ. ವಿವಿಧ ಗಾತ್ರದ ...