ಬೆಂಗಳೂರು : ಮುಖದ ಸೌಂದರ್ಯಕ್ಕೂ ಹಾಗೂ ನಿಮ್ಮ ಹೊಕ್ಕಳಿಗೂ ನೇರವಾದ ಸಂಬಂಧವಿದೆಯಂತೆ. ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೊಕ್ಕಳು ಕೂಡ ಸಹಕಾರಿಯಾಗಿದೆಯಂತೆ, ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ. *ಮುಖದ ಮೊಡವೆಗಳ ನಿವಾರಣೆಯಾಗಲು ಹೊಕ್ಕಳಿಗೆ ಬೇವಿನ ಎಣ್ಣೆ ಸವರಬೇಕಂತೆ. *ಒಡೆದ ತುಟಿ ಸಮಸ್ಯೆ ನಿವಾರಣೆಯಾಗಲು ಹೊಕ್ಕಳಿಗೆ ಸಾಸಿವೆ ಎಣ್ಣೆ ಸವರಬೇಕಂತೆ. *ಮುಖ ಮೃದುವಾಗಿ ಕೋಮಲಯುಕ್ತವಾಗಲು ಹೊಕ್ಕಳಿಗೆ ದೇಸಿ ತುಪ್ಪ ಸವರಬೇಕಂತೆ. *ಮುಖ ಕಾಂತಿಯುತವಾಗಲು ಹೊಕ್ಕಳಿಗೆ ಬಾದಾಮಿ ಎಣ್ಣೆ