ಬೆಂಗಳೂರು : ಹೆಚ್ಚಿನ ಜನರು ತಾಳೆ ಎಣ್ಣೆ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ ಎಂದು ಅಡುಗೆಗೆ ತಾಳೆ ಎಣ್ಣೆಯನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ ಇದು ಆಲ್ಕೋಹಾಲ್ ಹಾಗೂ ಧೂಮಪಾನ ಸೇವನೆಗಿಂತಲೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಹೌದು. ಭಾರತದಲ್ಲಿ 50 ವರ್ಷದ ಒಳಗಿನವರು ಹೆಚ್ಚಾಗಿ ಹೃದಯಾಘಾತದಿಂದ ಸಾವನಪ್ಪುತ್ತಿದ್ದಾರೆ. ಇದಕ್ಕೆ ಪಾಮ್ ಆಯಿಲ್ ಅಥವಾ ಖಾದ್ಯ ತಾಳೆ ಎಣ್ಣೆ ಕಾರಣವೆಂಬ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಹಾಗೇ ಭಾರತವು ವಿಶ್ವದಲ್ಲೇ ಬೃಹತ್ ತಾಳೆ